#SiddhaanthVirSurryavanshi #Gym #Workout #Heartattack #Hindiserialactor #ActorsFitness #PuneethRajkumar #Appu #Puneethworkout #Puneethfitness #HeartattackandYouths #Bollywood
Popular television actor Siddhaanth Vir Surryavanshi passed away at the age of 46 after collapsing at the gym.
ಸಿದ್ಧಾಂತ್ ವೀರ್ ಸುರ್ಯವಂಶಿ ಅವರು ಅಕಾಲಿಕ ಮರಣ ಹೊಂದಿದ್ದಾರೆ. ಅವರು ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದರು. ನಂತರ ಅವರು ಮೃತಪಟ್ಟರು ಎಂದು ವರದಿ ಆಗಿದೆ.